பொருள் : ಎತ್ತರವಾದ ಗೋಪುರದ ಮೇಲೆ ಹಾಕಿರುವಂತಹ ಗಂಟೆಯು ನಾಲ್ಕು ದಿಕ್ಕುಗಳಲ್ಲಿಯೂ ದೂರದವರೆವಿಗೆ ಕಾಣಿಸುತ್ತದೆ ಮತ್ತು ಅದರ ಘಂಟೆಯ ಧ್ವನಿ ತುಂಬಾ ದೂರದವರೆವಿಗೂ ಕೇಳಿ ಬರುತ್ತದೆ
எடுத்துக்காட்டு :
ಗಂಟೆ ಗೋಪುರದಿಂದ ಬರುತ್ತಿರುವ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
ஒத்த சொற்கள் : ಗಂಟೆ-ಗೋಪುರ, ಗಂಟೆಗೋಪುರ
பிற மொழிகளில் மொழிபெயர்ப்பு :
वह ऊँची मीनार जिस पर लगी घड़ी चारो ओर से दूर तक दिखाई देती हो और जिसका घंटा दूर तक सुनाई देता हो।
घंटाघर से आती आवाज़ से मेरी नींद टूट गई।