பொருள் : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು
எடுத்துக்காட்டு :
ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.
பிற மொழிகளில் மொழிபெயர்ப்பு :
பொருள் : (ವಿಶೇಷವಾಗಿ ಕುದುರೆಯ ಲಗಾಮು) ಗಟ್ಟಿಯಾಗಿ ಕಟ್ಟುವ ಪ್ರಕ್ರಿಯೆ
எடுத்துக்காட்டு :
ಕುದುರೆ ಸವಾರ ಬೇಸರದಿಂದ ಕುರೆಯ ಲಗಾಮನ್ನು ಬಿಗಿಯಾಗಿ ಕಟ್ಟಿದ.
ஒத்த சொற்கள் : ಬಿಗಿಯಾಗಿ ಕಟ್ಟು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರು ಅಳ್ಳಾಡದೆ ಇರುವ ಹಾಗೆ ಕಟ್ಟಿ ಹಾಕುವ ಪ್ರಕ್ರಿಯೆ
எடுத்துக்காட்டு :
ಪೊಲೀಸರು ಅಪರಾಧಿಯನ್ನು ಬಿಚ್ಚಿಕೊಂಡು ಹೋಗದಂತೆ ಗಟ್ಟಿಯಾಗಿ ಕಟ್ಟಿ ಹಾಕಿದರು.
ஒத்த சொற்கள் : ಬಲವಾಗಿ ಕಟ್ಟು