பொருள் : ಯಾವುದೋ ಒಂದರಲ್ಲಿ ವಸ್ತುಗಳನ್ನು ತುಂಬಲು ಅಥವಾ ಇಡಲು ಜಾಗ ಇಲ್ಲದೆ ಇರುವುದು
எடுத்துக்காட்டு :
ಅವನ ಚೀಲದಲ್ಲಿ ಒತ್ತಿ ಒತ್ತಿ ಸಾಮಾನುಗಳನ್ನು ತುಂಬಿಸಲಾಗಿದೆ.
ஒத்த சொற்கள் : ಒತ್ತಿ ಒತ್ತಿ ತುಂಬಿರುವ, ಕಿಕ್ಕಿರುದು ತುಂಬಿರುವ
பிற மொழிகளில் மொழிபெயர்ப்பு :
जिसमें और वस्तु भरने या रखने के लिए जगह न हो।
उसका थैला सामान से ठसा ठस भरा हुआ है।