பொருள் : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ
எடுத்துக்காட்டு :
ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.
ஒத்த சொற்கள் : ಜಬರಿಸು, ಧಿಕ್ಕರಿಸು, ಸಿಟ್ಟು ಮಾಡುವುದು
பிற மொழிகளில் மொழிபெயர்ப்பு :
பொருள் : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ஒத்த சொற்கள் : ಅಂಜಿಕೆ, ಅಪಮಾನ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
பிற மொழிகளில் மொழிபெயர்ப்பு :
A severe scolding.
bawling out, castigation, chewing out, dressing down, earful, going-over, upbraidingபொருள் : ಗದರುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಅಪ್ಪನ ಗದರಿಕೆಯನ್ನು ಕೇಳುತ್ತಿದ್ದಂತೆ ಮಾಧವ ಸುಮ್ಮನಾದ.
பிற மொழிகளில் மொழிபெயர்ப்பு :
An act or expression of criticism and censure.
He had to take the rebuke with a smile on his face.