பொருள் : ಯಾರಿಗೆ ನೋವು ಅಥವಾ ಗಾಯವಿಲ್ಲವೋ
எடுத்துக்காட்டு :
ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.
ஒத்த சொற்கள் : ಗಾಯವಾಗದ, ಗಾಯವಾಗದಂತಹ
பிற மொழிகளில் மொழிபெயர்ப்பு :
Not wounded.
unwoundedபொருள் : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
எடுத்துக்காட்டு :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ஒத்த சொற்கள் : ಗಾಯವಾಗದ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
பிற மொழிகளில் மொழிபெயர்ப்பு :
Not wounded.
unwoundedபொருள் : ಗಾಯರಹಿತವಾಗಿರುಂತಹ
எடுத்துக்காட்டு :
ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.
ஒத்த சொற்கள் : ಗಾಯವಾಗದ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
பிற மொழிகளில் மொழிபெயர்ப்பு :