பொருள் : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
எடுத்துக்காட்டு :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
பிற மொழிகளில் மொழிபெயர்ப்பு :
To grip, cut off, or tear with or as if with the teeth or jaws.
Gunny invariably tried to bite her.பொருள் : ಇನ್ನೊಬ್ಬರಿಗೆ ಆಘಾತ ಅಥವಾ ಪೆಟ್ಟನ್ನು ಮಾಡುವ ಕ್ರಿಯೆ
எடுத்துக்காட்டு :
ಅವನು ನನಗೆ ಪೆನ್ನು ಮುಳ್ಳಿನಿಂದ ಚುಚ್ಚಿ ಗಾಯ ಮಾಡಿದನು.
ஒத்த சொற்கள் : ಆಘಾತ ಕೊಡು, ಗಾಯಗೊಳಿಸು, ಪೆಟ್ಟು ಕೊಡು
பிற மொழிகளில் மொழிபெயர்ப்பு :
பொருள் : ಆಘಾತ ಅಥವಾ ಗಾಯ ಮಾಡು
எடுத்துக்காட்டு :
ಅವನ ಮಾತು ನನಗೆ ತುಂಬಾ ಆಘಾತವನ್ನು ಉಂಟುಮಾಡಿತು.
ஒத்த சொற்கள் : ಆಘಾತ ಉಂಟುಮಾಡು, ದುಃಖ ಉಂಟುಮಾಡು, ದುಃಖ ತರಿಸು
பிற மொழிகளில் மொழிபெயர்ப்பு :