பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಗುರು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಗುರು   ನಾಮಪದ

பொருள் : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ

எடுத்துக்காட்டு : ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.

ஒத்த சொற்கள் : ಧರ್ಮ ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ


பிற மொழிகளில் மொழிபெயர்ப்பு :

धर्म संबंधी शिक्षा देने वाला व्यक्ति।

इस धर्म सम्मेलन में कई दिग्गज धर्मगुरु भाग ले रहे हैं।
गुरु, धर्म शिक्षक, धर्मगुरु, धर्माचार्य

A Hindu or Buddhist religious leader and spiritual teacher.

guru

பொருள் : ಒಂದು ದೇವತೆಯು ಬೇರೆ ಎಲ್ಲಾ ದೇವರಿಗೆ ಗುರು

எடுத்துக்காட்டு : ಅಪತ್ತಿನ ಸಮಯದಲ್ಲಿ ಬೃಹಸ್ಪತಿ ದೇವತೆಗಳ ಸಹಾಯ ಮಾಡುವರು.

ஒத்த சொற்கள் : ಅಮರಚಾರ್ಯ, ಆಂಗಿರಸ, ತ್ರಿದಶಗುರು, ತ್ರಿದಶಾಚಾರ್ಯರು, ದೇವಗುರು, ಬೃಹಸ್ಪತಿ, ವಾಗೀಶ


பிற மொழிகளில் மொழிபெயர்ப்பு :

Personification of the power of ritual devotion.

brihaspati

பொருள் : ಸೌರಮಂಡಲದ ಐದನೆ ಗ್ರಹ ಭೂಮಿಯಿಂದ ತುಂಬಾ ದೂರದಲ್ಲಿದೆ

எடுத்துக்காட்டு : ಬ್ರಹಸ್ಪತಿ ಗ್ರಹ ಎಲ್ಲಾ ಗ್ರಹಗಳಿಗಿಂತ ಅತ್ಯಂತ ದೊಡ್ಡ ಗ್ರಹ

ஒத்த சொற்கள் : ಗುರು ಗ್ರಹ, ಜುಪಿಟರ್, ಬ್ರಹಸ್ಪತಿ, ಬ್ರಹಸ್ಪತಿ ಗ್ರಹ


பிற மொழிகளில் மொழிபெயர்ப்பு :

सौर जगत का पाँचवा ग्रह जो पृथ्वी से बहुत दूर है।

बृहस्पति सब ग्रहों से बड़ा है।
गुरु, जूपिटर, प्राक्फाल्गुन, बृहस्पति, बृहस्पति ग्रह, वृहस्पति

The largest planet and the 5th from the sun. Has many satellites and is one of the brightest objects in the night sky.

jupiter

பொருள் : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

எடுத்துக்காட்டு : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

ஒத்த சொற்கள் : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಮಠದ ಅಧಿಪತಿ, ಶಿಕ್ಷಕ, ಹಿರಿಯ


பிற மொழிகளில் மொழிபெயர்ப்பு :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

பொருள் : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

எடுத்துக்காட்டு : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

ஒத்த சொற்கள் : ಋಷಿ, ಋಷಿಮುನಿ, ತಪ್ಪಸ್ವಿ, ಮುನಿ


பிற மொழிகளில் மொழிபெயர்ப்பு :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

பொருள் : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

எடுத்துக்காட்டு : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

ஒத்த சொற்கள் : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


பிற மொழிகளில் மொழிபெயர்ப்பு :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher