பொருள் : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ
எடுத்துக்காட்டு :
ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.
ஒத்த சொற்கள் : ಕಂಡುಹಿಡಿ
பிற மொழிகளில் மொழிபெயர்ப்பு :
The process of recognizing something or someone by remembering.
A politician whose recall of names was as remarkable as his recognition of faces.பொருள் : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
எடுத்துக்காட்டு :
ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
ஒத்த சொற்கள் : ಕಂಡುಹಿಡಿ, ಪತ್ತೆಹಚ್ಚು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ
எடுத்துக்காட்டு :
ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.
ஒத்த சொற்கள் : ಪತ್ತೆ ಮಾಡು, ಪತ್ತೆ ಹಚ್ಚು
பிற மொழிகளில் மொழிபெயர்ப்பு :
संज्ञान में आना।
शोध के दौरान पाया गया कि इस बीमारी का असली कारण क्या है।