பொருள் : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ
எடுத்துக்காட்டு :
ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.
ஒத்த சொற்கள் : ಗುರುಗುಟ್ಟು
பிற மொழிகளில் மொழிபெயர்ப்பு :
பொருள் : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು
எடுத்துக்காட்டு :
ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.
ஒத்த சொற்கள் : ಗುರುಗುಟ್ಟು, ಸಿಟ್ಟಿನಿಂದ ಮಾತಾಡು
பிற மொழிகளில் மொழிபெயர்ப்பு :
பொருள் : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ
எடுத்துக்காட்டு :
ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.
ஒத்த சொற்கள் : ಗುರುಗುಟ್ಟು
பிற மொழிகளில் மொழிபெயர்ப்பு :