பொருள் : ಒಂದು ಜಾತಿಯ ಹಕ್ಕಿಗೆ ಹಗಲಿನಲ್ಲಿ ಕಣ್ಣು ಕಾಣಿಸುವುದಿಲ್ಲ
எடுத்துக்காட்டு :
ಗೂಬೆ ಒಂದು ನಿಶಾಚರ ಪ್ರಾಣಿ.
ஒத்த சொற்கள் : ಗುಬರಿ, ಗುಬುಳ, ಗೂಗೆ, ಘೋಕ, ನಕ್ತಚಾರಿ, ನಿಶಾಚರ ಪಕ್ಷಿ, ಶಕುನದ ಹಕ್ಕಿ ಶಕುನ ಹಕ್ಕಿ, ಶಕ್ರ, ಹಾಲುವಕ್ಕಿ
பிற மொழிகளில் மொழிபெயர்ப்பு :
एक प्रकार का पक्षी जिसे दिन में दिखाई नहीं देता है।
उल्लू रात्रिचर प्राणी है।Nocturnal bird of prey with hawk-like beak and claws and large head with front-facing eyes.
bird of minerva, bird of night, hooter, owlபொருள் : ಒಂದು ಜಾತಿಯ ಪಕ್ಷಿಯು ಹೊಲದಲ್ಲಿ ವಾಸ ಮಾಡುವ ಇಲಿಗಳನ್ನು ಹಿಡಿದು ತಿನ್ನುತ್ತದೆ
எடுத்துக்காட்டு :
ಗೂಬೆಯು ತನ್ನ ಕೊಕ್ಕಿನಿಂದ ಇಲಿಯನ್ನು ಚುಚ್ಚಿ ಚುಚ್ಚಿ ಗಾಯ ಮಾಡಿತು.
ஒத்த சொற்கள் : ಗೂಬೆ ಪಕ್ಷಿ
பிற மொழிகளில் மொழிபெயர்ப்பு :
एक प्रकार की चिड़िया जो खेत में चूहों को पकड़कर खाती है।
मुसमर ने चोंच मार-मारकर चूहे को घायल कर दिया।