பொருள் : ಕೈಯ ಎಲ್ಲಾ ಬೆರಳುಗಳ ವಿಸ್ತಾರದಲ್ಲಿ, ಹೆಬ್ಬೆರಳಿನ ತುದಿಯಿಂದ ಚಿಕ್ಕ ಬೆರಳಿನವರೆಗೆ ಇರುವಂತಹ ದೂರ
எடுத்துக்காட்டு :
ನನ್ನ ತಾತ ಗೇಣು ಅಳತೆಯಲ್ಲಿಯೇ ಯಾವುದಾದರು ವಸ್ತುವಿನ ಉದ್ದವನ್ನು ಅಳತೆ ಮಾಡುತ್ತಿದ್ದರು.
ஒத்த சொற்கள் : ಒಂಭತ್ತು ಅಂಗುಲಗಳ ಅಳತೆ, ಒಂಭತ್ತು ಇಂಚಿನ ಅಳತೆ
பிற மொழிகளில் மொழிபெயர்ப்பு :
A unit of length based on the width of the expanded human hand (usually taken as 9 inches).
span