பொருள் : ನವ-ಗ್ರಹಗಳ ಪ್ರಕೋಪವನ್ನು ಶಾಂತಿ ಮಾಡುವ ಉದ್ದೇಶದಿಂದ ಮಾಡುವಂತಹ ಹೋಮ
எடுத்துக்காட்டு :
ಮದುವೆಯ ಮೊದಲು ಗ್ರಹ ಶಾಂತಿಯನ್ನು ಮಾಡಬೇಕು.
ஒத்த சொற்கள் : ಗ್ರಹ-ಶಾಂತಿ, ಗ್ರಹಶಾಂತಿ
பிற மொழிகளில் மொழிபெயர்ப்பு :
नव-ग्रहों का प्रकोप शांत करने के उद्देश्य से किया जाने वाला होम।
शादी के पहले ग्रह शांति की जाती है।