பொருள் : ಜಗಳವಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
ஒத்த சொற்கள் : ಕದನ, ಕಾದಾಟ, ಕೈ ಕೈ ಮಿಲಾವಣೆ, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
பிற மொழிகளில் மொழிபெயர்ப்பு :
भिड़ने की क्रिया या भाव।
जंगल में डाकुओं से मुठभेड़ हो गई।பொருள் : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ
எடுத்துக்காட்டு :
ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.
ஒத்த சொற்கள் : ಜಗಳ ಮಾಡು, ಸಂರ್ಘಷ ಮಾಡು
பிற மொழிகளில் மொழிபெயர்ப்பு :
किसी चीज को प्राप्त करने के लिए भरसक प्रयत्न करना।
मैं इस काम को करवाने के लिए चार दिन से जूझ रहा हूँ।