பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಚಟ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಚಟ   ನಾಮಪದ

பொருள் : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

எடுத்துக்காட்டு : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

ஒத்த சொற்கள் : ಲಾಲಸೆ, ವ್ಯಸನ, ವ್ಯಾಮೋಹ


பிற மொழிகளில் மொழிபெயர்ப்பு :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

பொருள் : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

எடுத்துக்காட்டு : ಅವರಿಗೆ ಹಾಡುಕೇಳುವ ಚಟವಿದೆ.

ஒத்த சொற்கள் : ಚಾಳಿ, ದುರ್ವ್ಯಸನ


பிற மொழிகளில் மொழிபெயர்ப்பு :

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

பொருள் : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

எடுத்துக்காட்டு : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

ஒத்த சொற்கள் : ಅಭ್ಯಾಸ, ಆಚರಣೆ, ಕಾರ್ಯ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


பிற மொழிகளில் மொழிபெயர்ப்பு :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

பொருள் : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

எடுத்துக்காட்டு : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

ஒத்த சொற்கள் : ಗೀಳು, ಚಾಳಿ, ದುರಭ್ಯಾಸ, ದುಶ್ಚಟ, ವ್ಯಸನ


பிற மொழிகளில் மொழிபெயர்ப்பு :

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation