பொருள் : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ
எடுத்துக்காட்டு :
ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.
ஒத்த சொற்கள் : ಎಕ್ಕಡ, ಕೆರವು, ಜೋಡು, ಪಾದತ್ರಾಣ, ಪಾಪೋಸು, ಮೆಟ್ಟು
பிற மொழிகளில் மொழிபெயர்ப்பு :
Footwear shaped to fit the foot (below the ankle) with a flexible upper of leather or plastic and a sole and heel of heavier material.
shoeபொருள் : ಒಂದು ಪ್ರಕಾರದ ಪ್ಲಾಸ್ಟಿಕ್, ರಬ್ಬರ್ ನಿಂದ ಮಾಡಿದಂತಹ ಚಪ್ಪಲಿ
எடுத்துக்காட்டு :
ಮಹೇಶನು ಚಪ್ಪಲಿಯನ್ನು ಹಾಕಿಕೊಂಡು ಮಳೆಯಲ್ಲಿ ಹೋದನು.
பிற மொழிகளில் மொழிபெயர்ப்பு :
A shoe consisting of a sole fastened by straps to the foot.
sandalபொருள் : ಬೂಟಿನ ತರಹ ಒಂದು ವಸ್ತುವನ್ನು ಕಾಲಿಗೆ ಧರಿಸುತ್ತಾರೆ ಮತ್ತು ಅದರ ಮೇಲೆ ಚರ್ಮ ಮುಂತಾದವುಗಳ ಪಟ್ಟಿಯನ್ನು ಹಾಕಿರುತ್ತಾರೆ
எடுத்துக்காட்டு :
ನನ್ನ ಚಪ್ಪಲಿ ಕಿತ್ತು ಹೋಯಿತು.
ஒத்த சொற்கள் : ಮೆಟ್ಟು ಎಕ್ಕಡ
பிற மொழிகளில் மொழிபெயர்ப்பு :
खुली एड़ी की एक प्रकार की वस्तु जो जूते की जगह पहनी जाती है और जिसके ऊपर चमड़े आदि की पट्टियाँ लगी रहती हैं।
मेरी चप्पल टूट गई।