பொருள் : ತನ್ನ ಲಾಭಕ್ಕಾಗಿ ಮತ್ತೊಬ್ಬರನ್ನು ಅತಿಯಾಗಿ ಅನುಸರಿಸುವುದು
எடுத்துக்காட்டு :
ಅವನೊಬ್ಬ ಚಮಚಾಗಿರಿ ಮಾಡುವ ವ್ಯಕ್ತಿ.
ஒத்த சொற்கள் : ಅಂಗಾಲಾಚುವ, ಅಂಗಾಲಾಚುವಂತ, ಅಂಗಾಲಾಚುವಂತಹ, ಚಮಚಾಗಿರಿ, ಚಮಚಾಗಿರಿಯಂತ, ಹಲ್ಲುಗಿಂಜುವ, ಹಲ್ಲುಗಿಂಜುವಂತ, ಹಲ್ಲುಗಿಂಜುವಂತಹ
பிற மொழிகளில் மொழிபெயர்ப்பு :
Attempting to win favor from influential people by flattery.
bootlicking, fawning, obsequious, sycophantic, toadyish