பொருள் : ಸ್ಥಾನ ಮಾತ್ರವುಳ್ಳ ಆದರೆ ಉದ್ದ, ಅಗಲ, ದಪ್ಪ ಇಲ್ಲದ ಆಕೃತಿ
எடுத்துக்காட்டு :
ಅಮ್ಮ ಚುಕ್ಕಿ ಇಟ್ಟು ರಂಗೋಲಿ ಹಾಕಿದಳು.
ஒத்த சொற்கள் : ಬಿಂದು
பிற மொழிகளில் மொழிபெயர்ப்பு :
रेखागणित में, वह छोटा गोल धब्बा जो किसी स्थान का निर्देश तो करता है पर न तो उसमें लम्बाई, चौड़ाई का होना माना जाता है और न जिसका विभाग हो सकता है।
बच्चे ने खेल-खेल में बिंदुओं को मिलाकर हाथी का चित्र बना दिया।A geometric element that has position but no extension.
A point is defined by its coordinates.பொருள் : ಆಕಾಶದಲ್ಲಿ ಕಾಣಿಸುವ ಸ್ಥಿರವಾದ ಗುಂಡುನಕ್ಷತ್ರ ರಾತ್ರಿಯ ವೇಳೆಯಲ್ಲಿ ಹೊಳೆಯುವಂತೆ ಕಾಣಿಸುವುದು
எடுத்துக்காட்டு :
ಭೂಮಿಯಿಂದ ತುಂಬಾ ದೂರವಿರುವ ಕಾಣರದಿಂದ ನಕ್ಷತ್ರಗಳು ತುಂಬಾ ಚಿಕ್ಕದಾಗಿ ಕಾಣಿಸುವುದು
பிற மொழிகளில் மொழிபெயர்ப்பு :
Any celestial body visible (as a point of light) from the Earth at night.
starபொருள் : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ
எடுத்துக்காட்டு :
ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.
ஒத்த சொற்கள் : ಆಕಾಶ ಕಾಯ, ತಾರೆ, ನಕ್ಷತ್ರ
பிற மொழிகளில் மொழிபெயர்ப்பு :
A configuration of stars as seen from the earth.
constellationபொருள் : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ
எடுத்துக்காட்டு :
ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು
ஒத்த சொற்கள் : ಉಂಡೆ, ಗುಂಡು, ತಾರೆ, ನಕ್ಷತ್ರ
பிற மொழிகளில் மொழிபெயர்ப்பு :
An individual 3-dimensional object that has mass and that is distinguishable from other objects.
Heavenly body.