பொருள் : ರಾಜಕಾರಣದಲ್ಲಿ ಕೆಲವು ಸ್ಥಾನಗಳಿಗಾಗಿ ಹಲವಾರು ಸ್ಪರ್ಧಿಗಳಲ್ಲಿ ಕೆಲವರನ್ನು ಮಾತ್ರವೇ ಪ್ರತಿನಿಧಿಯಾಗಿ ಆರಿಸುವ ಕಾರ್ಯ
எடுத்துக்காட்டு :
ಮುಂಬರುವ ಲೋಕಸಭೆಯ ಚುನಾವಣೆಯ ತಯಾರಿ ಶುರುವಾಗಿದೆ.
ஒத்த சொற்கள் : ಆಯ್ಕೆ, ಓಟಿನ ಮೂಲಕ ಆರಿಸುವುದು
பிற மொழிகளில் மொழிபெயர்ப்பு :
A vote to select the winner of a position or political office.
The results of the election will be announced tonight.