பொருள் : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
எடுத்துக்காட்டு :
ಮೋಹನನು ನನಗೆ ಚೆನ್ನಾಗಿ ಗೊತ್ತು.
ஒத்த சொற்கள் : ಪೂರ್ಣವಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
பிற மொழிகளில் மொழிபெயர்ப்பு :
பொருள் : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು
எடுத்துக்காட்டு :
ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.
ஒத்த சொற்கள் : ವ್ಯವಸ್ಥಿತವಾಗಿ, ಸಮರ್ಪಕವಾಗಿ, ಸರಿಯಾಗಿ
பிற மொழிகளில் மொழிபெயர்ப்பு :
In a systematic or consistent manner.
They systematically excluded women.