பொருள் : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
எடுத்துக்காட்டு :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
ஒத்த சொற்கள் : ಅರಿವು, ಎಚ್ಚರ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
பிற மொழிகளில் மொழிபெயர்ப்பு :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.பொருள் : ಬಂಗಾಳದ ಒಬ್ಬ ಪ್ರಸಿದ್ಧ ವೈಷ್ಣವ ಮಹಾತ್ಮ
எடுத்துக்காட்டு :
ಚೈತನ್ಯ ಪ್ರಭುಗಳು ಸಮಾರಂಭಗಳಲ್ಲಿ ಪ್ರಭು ಲೀಲೆಯ ವರ್ಣನೆಯನ್ನು ಮಾಡುತ್ತಾರೆ.
ஒத்த சொற்கள் : ಚೈತನ್ಯ ಪ್ರಭು, ಚೈತನ್ಯ-ಪ್ರಭು
பிற மொழிகளில் மொழிபெயர்ப்பு :
बंगाल के एक प्रसिद्ध वैष्णव महात्मा।
चैतन्य घूम-घूमकर प्रभु लीला का वर्णन करते थे।பொருள் : ಎಚ್ಚರ ಹೊಂದಿರುವ ಸ್ಥಿತಿ ಅಥವಾ ಭಾವ
எடுத்துக்காட்டு :
ಎಲ್ಲಾ ಮನುಷ್ಯರ ಒಳಗೂ ಚೈತನ್ಯ ಇರುತ್ತದೆ.
ஒத்த சொற்கள் : ಚೇತನ
பிற மொழிகளில் மொழிபெயர்ப்பு :