பொருள் : ಜೋರಾಗಿ ಬೈದು ಹೆದರಿಸುವುದು
எடுத்துக்காட்டு :
ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.
பிற மொழிகளில் மொழிபெயர்ப்பு :
क्रोधपूर्वक जोर से कोई कड़ी बात कहना।
वह एक भोले आदमी को डाँट रहा था।பொருள் : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
எடுத்துக்காட்டு :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
ஒத்த சொற்கள் : ದೂಷಿಸು, ನಿಂದಿಸು, ಬೈಯಿ
பிற மொழிகளில் மொழிபெயர்ப்பு :
किसी की बुराई या दोष बतलाना।
वह हमेशा दूसरों की बुराई करती है।