பொருள் : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
எடுத்துக்காட்டு :
ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.
ஒத்த சொற்கள் : ಗದ್ದಲ, ಗುಂಪು, ಜನಸಮೂಹ, ದಟ್ಟಣೆ, ಸಂದಣಿ
பிற மொழிகளில் மொழிபெயர்ப்பு :
A large number of things or people considered together.
A crowd of insects assembled around the flowers.