பொருள் : ಯಾವುದಕ್ಕೆ ತುಕ್ಕು ಹಿಡಿಯುವುದಿಲ್ಲವೋ
எடுத்துக்காட்டு :
ಯಾವಾಗಲೂ ತುಕ್ಕು ಹಿಡಿಯದಂತಹ ಪಾತ್ರೆಗಳನ್ನು ಉಪಯೋಗಿಸಬೇಕು.
ஒத்த சொற்கள் : ಕಿಲುಬು ಹಿಡಿಯದ, ಕಿಲುಬು ಹಿಡಿಯದಂತ, ಕಿಲುಬು ಹಿಡಿಯದಂತಹ, ಜಂಗು ಹಿಡಿಯದಂತ, ಜಂಗು ಹಿಡಿಯದಂತಹ, ತುಕ್ಕು ಹಿಡಿಯದ, ತುಕ್ಕು ಹಿಡಿಯದಂತ, ತುಕ್ಕು ಹಿಡಿಯದಂತಹ
பிற மொழிகளில் மொழிபெயர்ப்பு :
जिसमें ज़ंग न लगता हो।
हमेशा ज़ंगरोधी बर्तनों का इस्तेमाल करना चाहिए।Resistant to rust.
rust-resistant