பொருள் : ಒತ್ತಿ ತುಂಬುವ ಪ್ರಕ್ರಿಯೆ
எடுத்துக்காட்டு :
ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
ஒத்த சொற்கள் : ಒತ್ತಿ ತುಂಬು, ತುರುಕು
பிற மொழிகளில் மொழிபெயர்ப்பு :
பொருள் : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
எடுத்துக்காட்டு :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
ஒத்த சொற்கள் : ತುಳಿ, ಬಡಿ, ಬಡೆ, ಹೊಡೆ
பிற மொழிகளில் மொழிபெயர்ப்பு :
हाथ, पैर आदि से लगातार मारना।
सिपाही चोर को खूब कूट रहा है।பொருள் : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
எடுத்துக்காட்டு :
ಅವನು ಬೆತ್ತದಿಂದ ಹೊಡೆದನು.
ஒத்த சொற்கள் : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ
பிற மொழிகளில் மொழிபெயர்ப்பு :
किसी पर किसी वस्तु आदि से आघात करना।
सिपाही चोर को लाठी से मार रहा है।