பொருள் : ಮರಳು, ಸೀಮೆಂಟು, ಜೆಲ್ಲಿ ಮೊದಲಾದವುಗಳಿಗೆ ನೀರನ್ನು ಹಾಕಿ ತಯಾರಿಸಿದ ಮಿಶ್ರಣವನು ಇಟ್ಟಿಗೆಗಳನ್ನು ಜೋಡಿಸಿ ಗೋಡೆ ನಿರ್ಮಾಣ ಮಾಡುವುದಕ್ಕೆ ಉಪಯೋಗಿಸುತ್ತಾರೆ
எடுத்துக்காட்டு :
ಗಾರೆಕೆಲಸ ಮಾಡುವವನು ಕಾಂಕ್ರೀಟು ಹಾಕಿ ಗೋಡೆಯನ್ನು ಕಟ್ಟುತ್ತಿದ್ದಾನೆ.
ஒத்த சொற்கள் : ಕಾಂಕ್ರೀಟು
பிற மொழிகளில் மொழிபெயர்ப்பு :
A strong hard building material composed of sand and gravel and cement and water.
concrete