பொருள் : ಕಾಗದ-ಪತ್ರಗಳನ್ನು ತರುವ-ಕೊಡುವ ಅಥವಾ ಅಧಿಕಾರಿಗಳ ಆದೇಶಗಳನ್ನು ಪೂರ್ಣಮಾಡುವವ ಅಥವಾ ಅವಶ್ಯತಕತೆಯ ಅನುಸಾರವಾಗಿ ಅವರಿಗೆ ರಿಜಿಸ್ಟರ್ ಮೊದಲಾದವುಗಳನ್ನು ತಂದು ಕೊಡುವಂತಹ ಕರ್ಮಚಾರಿ
எடுத்துக்காட்டு :
ನಮ್ಮ ಕಾರ್ಯಾಲಯದಲ್ಲಿ ಜವಾನರಿಗೆ ತುಂಬಾ ಕೆಲಸವಿರುತ್ತದೆ.
பிற மொழிகளில் மொழிபெயர்ப்பு :
काग़ज़-पत्र आदि लाने-ले जाने वाला या अधिकारियों के आदेशों को पूरा करने वाला या आवश्यकतानुसार उन्हें रजिस्टर आदि उपलब्ध करने वाला कर्मचारी।
मेरे कार्यालय में चपरासी के जिम्मे बहुत काम रहता है।An employee who performs clerical work (e.g., keeps records or accounts).
clerkபொருள் : ದೊಡ್ಡ ಅದಿಕಾರಿಗಳ ಸೇವೆಗೆಂದು ಇರುವ ಚಪರಾಸಿ
எடுத்துக்காட்டு :
ರಾಮೂ ನ್ಯಾಯಾಲಯದಲ್ಲಿ ಜವಾನನಾಗಿದ್ದಾನೆ.
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು
எடுத்துக்காட்டு :
ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.
ஒத்த சொற்கள் : ಆಳು, ಗೃಹಸೇವಕ, ಚಾಕರ, ನೌಕರ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ
பிற மொழிகளில் மொழிபெயர்ப்பு :
वह सेवक जो घर पर रहकर ही सेवा करे।
आज की ताज़ा ख़बर के अनुसार एक घरेलू नौकर ने अपने मालिक की जान ली।A servant who is paid to perform menial tasks around the household.
domestic, domestic help, house servantபொருள் : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ
எடுத்துக்காட்டு :
ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.
ஒத்த சொற்கள் : ಕಿಂಕರ, ಪಿವಾನ, ಸೇವಕ
பிற மொழிகளில் மொழிபெயர்ப்பு :
वह कर्मचारी जो चपरास लगाता हो।
दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।