பொருள் : ತನ್ನ ಜವಾಬ್ದಾರಿ ಏನೆಂದು ತಿಳಿಯದವ
எடுத்துக்காட்டு :
ಜವಾಬ್ದಾರಿಯಿಲ್ಲದ ವ್ಯಕ್ತಿಗಳಿಗೆ ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೇಳುವುದು ಒಳ್ಳೆಯದಲ್ಲ.
ஒத்த சொற்கள் : ಜವಾಬ್ದಾರಿ ಇಲ್ಲದ, ಜವಾಬ್ದಾರಿ ಇಲ್ಲದಂತ, ಜವಾಬ್ದಾರಿ ಇಲ್ಲದಂತಹ, ಜವಾಬ್ದಾರಿ-ಇಲ್ಲದ, ಜವಾಬ್ದಾರಿ-ಇಲ್ಲದಂತ, ಜವಾಬ್ದಾರಿ-ಇಲ್ಲದಂತಹ, ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆ ಹೊತ್ತಿರದ, ಹೊಣೆ ಹೊತ್ತಿರದಂತ, ಹೊಣೆ ಹೊತ್ತಿರದಂತಹ, ಹೊಣೆ-ಹೊತ್ತಿರದ, ಹೊಣೆ-ಹೊತ್ತಿರದಂತ, ಹೊಣೆ-ಹೊತ್ತಿರದಂತಹ
பிற மொழிகளில் மொழிபெயர்ப்பு :
अपना उत्तरदायित्व न समझने वाला।
ग़ैरज़िम्मेदार लोगों पर किसी भी काम के लिए निर्भर नहीं रह सकते।Showing lack of care for consequences.
Behaved like an irresponsible idiot.பொருள் : ಯಾರು ಕರ್ತವ್ಯ ಜ್ಞಾನದಿಂದ ರಹಿತರಾಗಿದ್ದಾರೋ ಅಥವಾ ಯಾರಿಗೆ ತಮ್ಮ ಕರ್ತವ್ಯದ ಜ್ಞಾನವಿಲ್ಲವೋ
எடுத்துக்காட்டு :
ಹೊಣೆಗಾರಿಕೆಯಿಲ್ಲದ ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಯಿತು.
ஒத்த சொற்கள் : ಜವಾಬ್ದಾರಿಯಿಲ್ಲದಂತ, ಜವಾಬ್ದಾರಿಯಿಲ್ಲದಂತಹ, ಹೊಣೆಗಾರಿಕೆಯಿಲ್ಲದ, ಹೊಣೆಗಾರಿಕೆಯಿಲ್ಲದಂತ, ಹೊಣೆಗಾರಿಕೆಯಿಲ್ಲದಂತಹ
பிற மொழிகளில் மொழிபெயர்ப்பு :
जो कर्तव्य ज्ञान से रहित हो या जिसे अपने कर्तव्य का ज्ञान न हो।
अप्रतिपन्न व्यक्ति को नौकरी से निकाल दिया गया है।