பொருள் : ನ್ಯಾಯ ವಿಭಾಗದ ಈ ಅಧಿಕಾರಿ ಜಿಲ್ಲೆಯ ಸಾಮಾನ್ಯ ಸಭೆ ಮತ್ತು ಸೇನಾಪತಿಗಳ ವ್ಯಾಜ್ಯಗಳ ಅಪೀಲುಗಳನ್ನು ಕೇಳುವ ಅಧಿಕಾರವಿರುತ್ತದೆ
எடுத்துக்காட்டு :
ಮಾನನೀಯ ರಾಮೇಶ್ವರಜೀ ಒಬ್ಬ ನಿಷ್ಟಾವಂತ ಜಿಲ್ಲಾಧಿಕಾರಿ.
ஒத்த சொற்கள் : ಜಿಲ್ಲಾ ಅಧಿಕಾರಿ, ಜಿಲ್ಲಾಧೀಶ
பிற மொழிகளில் மொழிபெயர்ப்பு :
न्याय विभाग का वह अधिकारी जिसे जिले भर की दीवानी और फ़ौजदारी मुकदमों की अपीलें सुनने का अधिकार होता है।
माननीय रामईश्वरजी एक ईमानदार जिला जज हैं।பொருள் : ಜಿಲ್ಲೆಯ ಒಟ್ಟು ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುವ ಸರಕಾರಿ ಅಧಿಕಾರಿ
எடுத்துக்காட்டு :
ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ஒத்த சொற்கள் : ಕಲೆಕ್ಟರ್, ಜಿಲ್ಲಾ ಧಂಡಾಧಿಕಾರಿ
பிற மொழிகளில் மொழிபெயர்ப்பு :
जिले का सर्वोच्च अधिकारी। वह राज कर्मचारी जिसका उत्तरदायित्व किसी जनपद से राज-कर या प्राप्त धन आदि उगाहना है।
मेरे जिले में जिलाधिकारी के नेतृत्व में साक्षरता अभियान चलाया जा रहा है।