பொருள் : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು
எடுத்துக்காட்டு :
ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ
ஒத்த சொற்கள் : ಆತ್ಮ, ಜೀವನದ-ಶಕ್ತಿ, ಜೀವಾತ್ಮ, ಪ್ರಾಣ
பிற மொழிகளில் மொழிபெயர்ப்பு :
The vital principle or animating force within living things.
spiritபொருள் : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ
எடுத்துக்காட்டு :
ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.
ஒத்த சொற்கள் : ಆತ್ಮ, ಎದೆ, ತಿರುಳು, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ
பிற மொழிகளில் மொழிபெயர்ப்பு :
பொருள் : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ
எடுத்துக்காட்டு :
ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.
ஒத்த சொற்கள் : ಜೀವನ
பிற மொழிகளில் மொழிபெயர்ப்பு :
பொருள் : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
எடுத்துக்காட்டு :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
ஒத்த சொற்கள் : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
பிற மொழிகளில் மொழிபெயர்ப்பு :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manபொருள் : ಮನಸ್ಸು ಮತ್ತು ಹೃದಯವನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ
எடுத்துக்காட்டு :
ಆತ್ಮ ಎಂದಿಗೂ ನಾಶವಾಗುವುದಿಲ್ಲ.
பிற மொழிகளில் மொழிபெயர்ப்பு :