பொருள் : ಗಾಳಿ, ನೀರು, ಆಹಾರ ಮುಂತಾದ ಜೀವಿಸಲು ಅಗತ್ಯವಾದ ಪದಾರ್ಥಗಳನ್ನು ಸೇವಿಸಿ ಜೀವಿಯೊಂದು ಬದುಕುವ ಕ್ರಿಯೆ
எடுத்துக்காட்டு :
ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಚಂದ್ರನಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯದಿಂದಾಗಿ ಇಂದು ಜೀವನ ಅಸ್ತವ್ಯಸ್ತವಾಗಿದೆ.
பிற மொழிகளில் மொழிபெயர்ப்பு :
जीवित रहने के लिए वह आवश्यक परिस्थिति जिसमें हवा, पानी आदि की उपलब्धता हो।
वैज्ञानिकों के अनुसार चन्द्रमा पर जीवन नहीं है।The organic phenomenon that distinguishes living organisms from nonliving ones.
There is no life on the moon.பொருள் : ಜೀವಿತ ಪ್ರಾಣಿ ಅಥವಾ ಜೀವಂತವಾಗಿರುವ ಪ್ರಾಣಿ
எடுத்துக்காட்டு :
ಸಮುದ್ರಗಳಲ್ಲಿ ಜೀವ ಜಗತ್ತು ತುಂಬಿರುತ್ತದೆ.
ஒத்த சொற்கள் : ಜೀವ
பிற மொழிகளில் மொழிபெயர்ப்பு :
பொருள் : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
எடுத்துக்காட்டு :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
ஒத்த சொற்கள் : ಆಯಸ್ಸು, ಆಯುಷ್ಯ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತ, ಜೀವಿತದ ಕಾಲ, ಬಾಳು, ವಯಸ್ಸು
பிற மொழிகளில் மொழிபெயர்ப்பு :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।பொருள் : ಬದುಕುವ ವಿವಿದ ಬಗೆಗಳು
எடுத்துக்காட்டு :
ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ವೈಭೋಗದ ಜೀವನ ನಡೆಸತೊಡಗಿದ. ಈಗ ಹಳ್ಳಿ ಜೀವನ ತುಂಬಾ ಕಷ್ಠದಾಯಕವಾದದ್ದು.
பிற மொழிகளில் மொழிபெயர்ப்பு :