பொருள் : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
எடுத்துக்காட்டு :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
ஒத்த சொற்கள் : ಕಾರಾಗಾರ, ಕಾರಾಗೃಹ, ಜೈಲು, ಬಂಧನ, ಬಂಧೀಖಾನೆ, ಸೆರೆಮನೆ
பிற மொழிகளில் மொழிபெயர்ப்பு :
A correctional institution where persons are confined while on trial or for punishment.
prison, prison house