பொருள் : ವೃತ್ತದ ಪರಿಧಿಯಲ್ಲಿ 360ರ ಒಂದು ಭಾಗ
எடுத்துக்காட்டு :
ಗಣಿತದ ಶಿಕ್ಷಕರು ವಿದ್ಯಾರ್ಥಿಗಳಿಗೆ 30 ಡಿಗ್ರಿಯ ತ್ರಿಕೋನವನ್ನು ಬಿಡಿಸಲು ಹೇಳಿದರು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ತಾಪಮಾನವನ್ನು ಮಾಪನ ಮಾಡುವುದು
எடுத்துக்காட்டு :
ಮಗುವಿಗೆ ನೂರ ಮೂರು ಡಿಗ್ರಿ ಜ್ವರ ಇದೆ.
பிற மொழிகளில் மொழிபெயர்ப்பு :
A unit of temperature on a specified scale.
The game was played in spite of the 40-degree temperature.பொருள் : ಶಿಕ್ಷಣ ಕ್ಷೇತ್ರದಲ್ಲಿ ದೊರೆಯುವಂತಹ ಪದವಿ ಅಥವಾ ಮಟ್ಟ
எடுத்துக்காட்டு :
ಅವನಿಗೆ ಅಕ್ಯಾಡೆಮಿಕ್ ಡಿಗ್ರಿ ಲಭಿಸಿದೆ.
ஒத்த சொற்கள் : ಅಕ್ಯಾಡೆಮಿಕ್ ಡಿಗ್ರಿ
பிற மொழிகளில் மொழிபெயர்ப்பு :
शिक्षा के क्षेत्र में मिलनेवाली उपाधि।
उसे आचार्य की शिक्षा उपाधि से सम्मानित किया गया।An award conferred by a college or university signifying that the recipient has satisfactorily completed a course of study.
He earned his degree at Princeton summa cum laude.பொருள் : ತಾಪಮಾನವನ್ನು ಅಳೆಯುವ ಒಂದು ಮಾನ
எடுத்துக்காட்டு :
ನಿನ್ನೆ ಈ ಪ್ರದೇಶದ ತಾಪಮಾನ 20ಡಿಗ್ರಿ ಸೆಲ್ಷಿಯಸ್ ಇತ್ತು.
பிற மொழிகளில் மொழிபெயர்ப்பு :
तापमान मापने की एक इकाई।
कल यहाँ का तापमान 20 डिग्री सेल्सियस था।A unit of temperature on a specified scale.
The game was played in spite of the 40-degree temperature.