பொருள் : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು
எடுத்துக்காட்டு :
ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.
ஒத்த சொற்கள் : ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ