உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ
எடுத்துக்காட்டு : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.
ஒத்த சொற்கள் : ಕಕ್ಷೆ, ಕ್ಲಾಸ್, ದರ್ಜೆ
பிற மொழிகளில் மொழிபெயர்ப்பு :हिन्दी English
एक कक्षा में पढ़ने वाले सभी विद्यार्थी।
A body of students who are taught together.
பொருள் : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ
எடுத்துக்காட்டு : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ
ஒத்த சொற்கள் : ಕ್ಲಾಸ್, ವರ್ಗ, ವಿಭಾಗ
*एक साथ डिग्री प्राप्त करने वाले विद्यार्थियों का समूह।
A body of students who graduate together.
பொருள் : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ
எடுத்துக்காட்டு : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?
ஒத்த சொற்கள் : ಕಕ್ಷಾ, ಕಕ್ಷೆ, ಕ್ಲಾಸ್
पढ़ाई के क्रम में ऊँचा-नीचा स्थान।
நிறுவு