உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ
எடுத்துக்காட்டு : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.
ஒத்த சொற்கள் : ಉಣ್ಣಿಸು, ಊಟಮಾಡಿಸು
பிற மொழிகளில் மொழிபெயர்ப்பு :हिन्दी English
किसी के मुँह में अपने हाथ से खाद्य वस्तु डालना।
Provide as food.
பொருள் : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
எடுத்துக்காட்டு : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
ஒத்த சொற்கள் : ಊಟ ಬಡಿಸು, ಊಟ ಮಾಡಿಸು
பிற மொழிகளில் மொழிபெயர்ப்பு :हिन्दी
किसी को सत्कारपूर्वक भोजन खिलाना।
பொருள் : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
எடுத்துக்காட்டு : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
ஒத்த சொற்கள் : ಉಣ್ಣಿಸು, ಊಟ ಮಾಡಿಸು
खिलाने का काम दूसरे से कराना।
பொருள் : ಪಶುಗಳಿಗೆ ಮೇವನ್ನು ತಿನ್ನಿಸುವುದು
எடுத்துக்காட்டு : ಅವನು ಹಸುಗಳನ್ನು ಮೇಯಿಸುತ್ತಿದ್ದಾನೆ.
ஒத்த சொற்கள் : ಮೇಯಿಸು
पशुओं को चरने के लिए अवसर देना।
Let feed in a field or pasture or meadow.
பொருள் : ಸ್ವಲ್ಪ ಸ್ವಲ್ಪವಾಗಿ ತಾಯಿಗೆ ಹಾಕುವ ಪ್ರಕ್ರಿಯೆ
எடுத்துக்காட்டு : ಅನ್ನಪ್ರಾಸದ ದಿನ ಮಕ್ಕಳಿಗೆ ಮೊದಲ ಸಲ ಅವನ್ನು ತಿನ್ನಿಸಲಾಗುತ್ತದೆ.
थोड़ा करके किसी के मुँह में डालना।
நிறுவு