பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತಿರಸ್ಕರಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತಿರಸ್ಕರಿಸು   ಕ್ರಿಯಾಪದ

பொருள் : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

எடுத்துக்காட்டு : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

ஒத்த சொற்கள் : ಅಪಮಾನಿಸು, ತ್ಯಜಿಸು, ಧಿಕ್ಕರಿಸು


பிற மொழிகளில் மொழிபெயர்ப்பு :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

பொருள் : ಯಾರೋ ಒಬ್ಬರನ್ನು ತುಚ್ಚವಾಗಿ ಕಾಣುತ್ತಾ ಅವರನ್ನು ದೂರವಿಡುವ ಪ್ರಕ್ರಿಯೆ

எடுத்துக்காட்டு : ಅವನು ತನ್ನ ಬಡ ಅಣ್ಣನನ್ನು ತಿರಸ್ಕರಿಸಿದ.

ஒத்த சொற்கள் : ಕಡೆಗಣಿಸು, ತಾತ್ಸಾರ ಮಾಡು, ತುಚ್ಚವಾಗಿ ಕಾಣು


பிற மொழிகளில் மொழிபெயர்ப்பு :

किसी को तुच्छ समझकर दूर हटाना।

उसने अपने गरीब भाई को ठुकरा दिया।
ठुकराना

Reject with contempt.

She spurned his advances.
disdain, freeze off, pooh-pooh, reject, scorn, spurn, turn down

பொருள் : ಯಾರೋ ಒಬ್ಬರು ಹೇಳಿದ ಕೆಲಸವನ್ನು ಮಾಡುದೇ ಅಥವಾ ಒಪ್ಪುದೇ ಇರುವ ಪ್ರಕ್ರಿಯೆ

எடுத்துக்காட்டு : ಅವನು ನನ್ನ ಕೆಲಸ ಮಾಡದೆ ತಿರಸ್ಕರಿಸಿದ

ஒத்த சொற்கள் : ಕಡೆಗಾಣಿಸು


பிற மொழிகளில் மொழிபெயர்ப்பு :

यह कहना कि नहीं करूँगा या न मानना।

उसने मेरा काम करने से मना कर दिया।
अस्वीकार करना, नकारना, ना कहना, ना-नुकर करना, ना-नुकुर करना, मना करना

Refuse to accept.

He refused my offer of hospitality.
decline, pass up, refuse, reject, turn down

பொருள் : ದೊರೆತ ಅಥವಾ ಕೈಗೆ ಸಿಕ್ಕ ವಸ್ತು ಅಥವಾ ಯಾವುದೋ ನಮ್ಮ ವಸ್ತು ಇತ್ಯಾದಿಗಳಿಂದ ಬೇಸರಗೊಂಡು ಅದನ್ನು ಬಿಟ್ಟುಬಿಡುವುದು ಅಥವಾ ತ್ಯಾಗಮಾಡುವುದು

எடுத்துக்காட்டு : ಅವನು ಸರ್ಕಾರಿ ಕೆಲಸಕ್ಕೆ ಹೋಗದೆ ತಿರಸ್ಕರಿಸಿದ.


பிற மொழிகளில் மொழிபெயர்ப்பு :

मिलती या हाथ में आई वस्तु या किसी अपनी वस्तु आदि को बेझिझक होकर न अपनाना या त्यागना।

उसने सरकारी नौकरी को ठोकर मार दी।
ठोकर मारना

பொருள் : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

எடுத்துக்காட்டு : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

ஒத்த சொற்கள் : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


பிற மொழிகளில் மொழிபெயர்ப்பு :

Refuse to accept.

He refused my offer of hospitality.
decline, pass up, refuse, reject, turn down

பொருள் : ಯಾರೋ ಒಬ್ಬರ ಮಾತು ಆದೇಶದಂತೆ ಕೆಲಸ ಮಾಡುವ ಪ್ರಕ್ರಿಯೆ

எடுத்துக்காட்டு : ಅವನು ನನ್ನ ಆಜ್ಞೆಯನ್ನು ತಿರಸ್ಕರಿಸಿದ.

ஒத்த சொற்கள் : ಒಪ್ಪದಿರು, ಕೇಳದಿರು, ಪಾಲಿಸದಿರು


பிற மொழிகளில் மொழிபெயர்ப்பு :

किसी की बात, आदेश आदि के अनुसार काम करना।

उसने मेरी आज्ञा नहीं मानी।
पालन करना, मानना

Be obedient to.

obey

பொருள் : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು

எடுத்துக்காட்டு : ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.

ஒத்த சொற்கள் : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕಾರ ಮಾಡು


பிற மொழிகளில் மொழிபெயர்ப்பு :

किसी को तुच्छ या नगण्य समझकर उसकी ओर ध्यान न देना।

उसने समारोह में मेरी उपेक्षा की।
उपेक्षा करना, उपेक्षित करना, कन्नी काटना

Refuse to acknowledge.

She cut him dead at the meeting.
cut, disregard, ignore, snub