பொருள் : ತೆಂಗಿನಕಾಯಿ ಒಳಗಿರುವ ಮೃದುವಾದ ತಿರುಳು
எடுத்துக்காட்டு :
ಅವನು ಪ್ರಸಾದಕ್ಕಾಗಿ ತೆಂಗಿನಕಾಯಿಯನ್ನು ಖರೀದಿಸಿದನು.
ஒத்த சொற்கள் : ಕೊಬ್ಬರಿ, ತೆಂಗಿನಕಾಯಿ
பிற மொழிகளில் மொழிபெயர்ப்பு :
The edible white meat of a coconut. Often shredded for use in e.g. cakes and curries.
coconut, coconut meatபொருள் : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ
எடுத்துக்காட்டு :
ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.
ஒத்த சொற்கள் : ಆತ್ಮ, ಎದೆ, ಜೀವ, ಪ್ರಾಣಮಯ ಸ್ಥಾನ, ಮನಸ್ಸು, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವಿನ ಒಳಗಿನ ಮೂಲ ತತ್ವ ಅಥವಾ ಭಾಗ
எடுத்துக்காட்டு :
ಕೆಲವು ವನಸ್ಪತಿಗಳ ಅಗ್ರ ಭಾಗ ತಿರುಳಾಗಿರುತ್ತದೆ.
பிற மொழிகளில் மொழிபெயர்ப்பு :
Any substance possessing to a high degree the predominant properties of a plant or drug or other natural product from which it is extracted.
essenceபொருள் : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ
எடுத்துக்காட்டு :
ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.
ஒத்த சொற்கள் : ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸತ್ವ, ಸಾರ
பிற மொழிகளில் மொழிபெயர்ப்பு :
वह तत्व जो परमाणु से कम जटिल होता है तथा जिसे सभी तत्वों का घटक माना जाता है।
प्राथमिक कण अणुओं से मिलकर बना होता है।(physics) a particle that is less complex than an atom. Regarded as constituents of all matter.
elementary particle, fundamental particle