பொருள் : ಎರಡು ಪಕ್ಷದವರು ಪ್ರಬಲವಾಗಿರುವುದು
எடுத்துக்காட்டு :
ಈ ಬಾರಿಯ ಚುನಾವಣೆಯಲ್ಲಿ ಭಾಜಪ ಮತ್ತು ಕಾಂಗ್ರೆಸ್ ನ ನಡುವೆ ತೀವ್ರಪೈಪೋಟಿ ನಡೆಯುತ್ತಿದೆ.
பிற மொழிகளில் மொழிபெயர்ப்பு :
बराबरी की प्रतिस्पर्धा।
इस बार के चुनाव में भाजपा और काँग्रेस के बीच काँटे का मुकाबला है।