பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತುಂಡರಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತುಂಡರಿಸು   ಕ್ರಿಯಾಪದ

பொருள் : ನಡೆಯುತ್ತಿರುವ ಕ್ರಮದಲ್ಲಿ ಭಂಗ ಉಂಟುಮಾಡು

எடுத்துக்காட்டு : ಕಾವಾಯತ್ತು ಮಾಡುತ್ತಿರುವ ಯುವಕರ ಕ್ರಮದಲ್ಲಿ ಭಂಗವಾಯಿತು.

ஒத்த சொற்கள் : ಒಡೆಸು, ಭಂಗವಾಗು, ಮುರಿಸು


பிற மொழிகளில் மொழிபெயர்ப்பு :

चलते हुए क्रम का भंग होना।

कवायद कर रहे जवानों का क्रम टूट गया।
बरसों से चले आ रहे पत्रों का सिलसिला अचानक टूट गया।
टूटना

Interrupt a continued activity.

She had broken with the traditional patterns.
break, break away

பொருள் : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

எடுத்துக்காட்டு : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

ஒத்த சொற்கள் : ಕಡಿ, ಕತ್ತರಿಸು, ಛೇದಿಸು


பிற மொழிகளில் மொழிபெயர்ப்பு :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

பொருள் : ಯಾವುದಾದರು ವಸ್ತು ಒಡೆದು ಹೋಗು

எடுத்துக்காட்டு : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

ஒத்த சொற்கள் : ಒಡೆ, ಒಡೆಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು


பிற மொழிகளில் மொழிபெயர்ப்பு :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

பொருள் : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು

எடுத்துக்காட்டு : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.

ஒத்த சொற்கள் : ಒಡಿ, ನಾಶಮಾಡು, ಮುರಿ, ಹರಿ


பிற மொழிகளில் மொழிபெயர்ப்பு :

किसी वस्तु का कोई अंग खंडित, भग्न या बेकाम करना।

लाठी से मार-मारकर ग्वाले ने गाय की टाँग तोड़ दी।
ज्यादा इधर-उधर करोगे तो हम तुम्हारा सर फोड़ देंगे।
टोरना, तोड़ देना, तोड़ना, तोरना, फोड़ देना, फोड़ना, भंग करना, भंजित करना, भग्न करना

பொருள் : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

எடுத்துக்காட்டு : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

ஒத்த சொற்கள் : ಕಚ್ಚು, ಕಡಿ, ಕೊಚ್ಚು, ಸೀಳು


பிற மொழிகளில் மொழிபெயர்ப்பு :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

பொருள் : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

எடுத்துக்காட்டு : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

ஒத்த சொற்கள் : ಒಡೆ, ಚೂರು ಮಾಡು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು


பிற மொழிகளில் மொழிபெயர்ப்பு :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

பொருள் : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

எடுத்துக்காட்டு : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

ஒத்த சொற்கள் : ಒಡೆ, ಒಡೆದು ಹಾಕು, ಮುರಿ, ಮುರಿದು ಹಾಕು, ಸೀಳು


பிற மொழிகளில் மொழிபெயர்ப்பு :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना