பொருள் : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
எடுத்துக்காட்டு :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
ஒத்த சொற்கள் : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು
பிற மொழிகளில் மொழிபெயர்ப்பு :
Cover with liquid, usually water.
The swollen river flooded the village.பொருள் : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ
எடுத்துக்காட்டு :
ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.
ஒத்த சொற்கள் : ಮುಳುಗಿ ಹೋಗು
பிற மொழிகளில் மொழிபெயர்ப்பு :
பொருள் : ತುಂಬಿ ಹೋಗುವ ಪ್ರಕ್ರಿಯೆ
எடுத்துக்காட்டு :
ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.
ஒத்த சொற்கள் : ಪರಿಪೂರ್ಣವಾಗು
பிற மொழிகளில் மொழிபெயர்ப்பு :