பொருள் : ಕೊಳಲು ಅಥವಾ ಶೆಹನಾಯಿ ತರಹದ ಒಂದು ವಾದ್ಯ
எடுத்துக்காட்டு :
ರಮೇಶ್ ತುತ್ತೂರಿಯನ್ನು ಊದುತ್ತಿದ್ದಾನೆ
பிற மொழிகளில் மொழிபெயர்ப்பு :
பொருள் : ಸೈನಿಕರು ಒಂದು ಕಡೆ ಬಂದು ಸೇರುವುದಕ್ಕಾಗಿ ಊದುವಂತಹ ವಾದ್ಯ
எடுத்துக்காட்டு :
ತುತ್ತೂರಿಯನ್ನು ಊದುತ್ತಿದ್ದ ಹಾಗೆಯೇ ಯೋಧರು ತಮ್ಮ ಅಸ್ತ್ರ-ಶಸ್ತ್ರಗಳ ಜೊತೆಯಲ್ಲಿ ಯುದ್ಧದ ಮೈದಾನಕ್ಕೆ ಬಂದರು.
ஒத்த சொற்கள் : ಕಹಳೆ
பிற மொழிகளில் மொழிபெயர்ப்பு :
सैनिकों को एकत्र करने के लिए बजाई जानेवाली तुरही।
बिगुल बजते ही सभी योद्धा अपने अस्त्र-शस्त्र के साथ युद्ध के मैदान में आ गए।A brass instrument without valves. Used for military calls and fanfares.
bugleபொருள் : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ
எடுத்துக்காட்டு :
ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
ஒத்த சொற்கள் : ಕೊಂಬು, ಕೊಂಬು ಕಹಳೆ
பிற மொழிகளில் மொழிபெயர்ப்பு :
பொருள் : ಕೊಳಲಿನ ಆಕಾರದ ಬಾಯಿಯಿಂದ ನುಡಿಸುವಂತಹ ಒಂದು ವಾದ್ಯ
எடுத்துக்காட்டு :
ವರನ ಮೆರವಣಿಗೆ ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಸನಾದಿಯ ಶಬ್ದ ಕೇಳಿಸಿತು.
பிற மொழிகளில் மொழிபெயர்ப்பு :