பொருள் : ಓಲಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ
பிற மொழிகளில் மொழிபெயர்ப்பு :
பொருள் : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ
எடுத்துக்காட்டு :
ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.
ஒத்த சொற்கள் : ಅಲ್ಲಾಡು
பிற மொழிகளில் மொழிபெயர்ப்பு :
பொருள் : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
எடுத்துக்காட்டு :
ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
ஒத்த சொற்கள் : ಅಳ್ಳಾಡು, ತೂಗಾಡು, ನೇತಾಡು, ಹಾರಾಡು
பிற மொழிகளில் மொழிபெயர்ப்பு :
अपने स्थान पर कुछ इधर-उधर होना।
हवा में पत्ते हिल रहे हैं।