பொருள் : ಸಂತೋಷ ಅಥವಾ ತೃಪ್ತಿಪಡಿಸುವುದಕ್ಕೆ ಯೋಗ್ಯವಾದ
எடுத்துக்காட்டு :
ಬ್ರಾಹ್ಮಣನು ಯಜಮಾನನಿಗೆ ಸಂತೋಷಕೊಡುವಂತಹ ಸಾಮಗ್ರಿಗಳ ಪಟ್ಟಿಯನ್ನು ನೀಡಿದನು.
ஒத்த சொற்கள் : ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ತೃಪ್ತಿಕೊಡುವ, ತೃಪ್ತಿಕೊಡುವಂತಹ, ತೃಪ್ತಿಪಡಿಸುವ, ತೃಪ್ತಿಪಡಿಸುವಂತ, ತೃಪ್ತಿಪಡಿಸುವಂತಹ, ಸಂತೋಷಕೊಡುವ, ಸಂತೋಷಕೊಡುವಂತ, ಸಂತೋಷಕೊಡುವಂತಹ, ಹಿತಕರವಾದ, ಹಿತಕರವಾದಂತ, ಹಿತಕರವಾದಂತಹ
பிற மொழிகளில் மொழிபெயர்ப்பு :