உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
எடுத்துக்காட்டு : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
ஒத்த சொற்கள் : ಅವಕಾಶ, ಎಡೆ, ಜಾಗ, ಸೌಕರ್ಯ, ಸ್ಥಳ
பிற மொழிகளில் மொழிபெயர்ப்பு :हिन्दी English
अटने या समाने या सुधार आदि की जगह।
Opportunity for.
பொருள் : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
எடுத்துக்காட்டு : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
ஒத்த சொற்கள் : ಅಂತರ, ನಡುವಣ ಅವಧಿ, ಬಿಡುವು, ಮಧ್ಯಂತರ
दो बिंदुओं के बीच का स्थान या समय।
A definite length of time marked off by two instants.
நிறுவு