பொருள் : ತಿಳುವಾಗಿರುವ ಅವಸ್ಥೆ ಅಥವಾ ಭಾವ
எடுத்துக்காட்டு :
ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
பிற மொழிகளில் மொழிபெயர்ப்பு :
Relatively small dimension through an object as opposed to its length or width.
The tenuity of a hair.பொருள் : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
எடுத்துக்காட்டு :
ಈ ಬಟ್ಟೆ ತುಂಬಾ ತೆಳುವಾಗಿದೆ.
ஒத்த சொற்கள் : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
பிற மொழிகளில் மொழிபெயர்ப்பு :
பொருள் : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
எடுத்துக்காட்டு :
ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
ஒத்த சொற்கள் : ಸಪೂರವಾದ
பிற மொழிகளில் மொழிபெயர்ப்பு :
பொருள் : ದಪ್ಪ ಕಮ್ಮಿಯಿರುವಂತಹ
எடுத்துக்காட்டு :
ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
ஒத்த சொற்கள் : ತೆಳ್ಳಗಿನ
பிற மொழிகளில் மொழிபெயர்ப்பு :
பொருள் : ಬಹಳ ತೆಳ್ಳನೆಯ (ಬಟ್ಟೆ)
எடுத்துக்காட்டு :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
ஒத்த சொற்கள் : ತೆಳುವಾದಂತ, ತೆಳುವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
எடுத்துக்காட்டு :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
ஒத்த சொற்கள் : ತೆಳುವಾದಂತ, ತೆಳುವಾದಂತಹ
பிற மொழிகளில் மொழிபெயர்ப்பு :