பொருள் : ಯಾರಲ್ಲಿ ತೇಜಸ್ಸಿದೆಯೋ
எடுத்துக்காட்டு :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
ஒத்த சொற்கள் : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
பிற மொழிகளில் மொழிபெயர்ப்பு :
பொருள் : ಪ್ರಕಾಶ ಅಥವಾ ಕಾಂತಿಯನ್ನು ಹೊಂದಿರುವ ವ್ಯಕ್ತಿ
எடுத்துக்காட்டு :
ತೇಜಸ್ವಿಯಾದ ಸಂನ್ಯಾಸಿಗಳ ದರ್ಶನದಿಂದ ಮನಸ್ಸಿಗೆ ತುಂಬಾ ಶಾಂತಿ ದೊರಕುವುದು.
பிற மொழிகளில் மொழிபெயர்ப்பு :