பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತೊಡಗು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತೊಡಗು   ನಾಮಪದ

பொருள் : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

எடுத்துக்காட்டு : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

ஒத்த சொற்கள் : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


பிற மொழிகளில் மொழிபெயர்ப்பு :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ತೊಡಗು   ಕ್ರಿಯಾಪದ

பொருள் : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ

எடுத்துக்காட்டு : ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.

ஒத்த சொற்கள் : ನಿರತನಾಗು

பொருள் : ಯಾವುದೇ ಕೆಲಸದಲ್ಲಿ ದೃಡವಾಗಿ ತೊಡಗಿಸಿಕೊಳ್ಳುವ ಪ್ರಕ್ರಿಯೆ

எடுத்துக்காட்டு : ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಪರಿವಾರದವರೆಲ್ಲರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ஒத்த சொற்கள் : ತೊಡಗಿಕೊಳ್ಳು, ತೊಡಗಿಸಿಕೊಳ್ಳು, ತೊಡುಗಿಸು


பிற மொழிகளில் மொழிபெயர்ப்பு :

किसी काम में दृढ़तापूर्वक लगना या जी लगाकर योग देना।

विवाह नज़दीक होने के कारण परिवारजन तैयारी में जुट गए हैं।
जुटना, जुतना, डटना, भिड़ना

பொருள் : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ

எடுத்துக்காட்டு : ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.

ஒத்த சொற்கள் : ತಲ್ಲೀನವಾಗು, ನಿರತವಾಗು


பிற மொழிகளில் மொழிபெயர்ப்பு :

कार्य आदि में रत होना।

रचना दिन भर मिठाई बनाने में लगी रही।
जुटना, लगना, लगा रहना, लिपटना, व्यस्त रहना

Keep busy with.

She busies herself with her butterfly collection.
busy, occupy