பொருள் : ಮಾಂಸ-ಸ್ನಾಯುಗಳನ್ನು ಅಥವಾ ಎಲುಬುಗಳ ಜೊತೆಗಳ ಜೊತೆಯಲ್ಲಿ ಜೊಡಣೆಗೊಳಿಸುವ ಸ್ಥೂಲವಾದ ತಂತುಗಳು
எடுத்துக்காட்டு :
ತೊಡೆಯನ್ನು ಬಲಿಷ್ಠಗೊಳಿಸುದಕ್ಕಾಗಿ ಅವನು ಪ್ರತಿದಿನ ವ್ಯಾಯಾಮವನ್ನು ಮಾಡುತ್ತಾನೆ.
பிற மொழிகளில் மொழிபெயர்ப்பு :
मांस-पेशियों को आपस में अथवा हड्डियों के साथ जोड़ने वाले मोटे तंतु या नसें।
पट्ठा मजबूत करने के लिए वह प्रतिदिन व्यायाम करता है।பொருள் : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
எடுத்துக்காட்டு :
ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
பிற மொழிகளில் மொழிபெயர்ப்பு :
The upper side of the thighs of a seated person.
He picked up the little girl and plopped her down in his lap.பொருள் : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
எடுத்துக்காட்டு :
ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
ஒத்த சொற்கள் : ಮಡಿಲು
பிற மொழிகளில் மொழிபெயர்ப்பு :