பொருள் : ಕೆಲಸದಿಂದ ತೆಗೆದು ಹಾಕು
எடுத்துக்காட்டு :
ನಾನು ನನ್ನ ಅಣ್ಣನನ್ನು ಬಿಟ್ಟುಬಿಟ್ಟೆ.
ஒத்த சொற்கள் : ಬಿಟ್ಟುಬಿಡು, ಬಿಡು
பிற மொழிகளில் மொழிபெயர்ப்பு :
Remove from a position or an office.
removeபொருள் : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ
எடுத்துக்காட்டு :
ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.
ஒத்த சொற்கள் : ಅಪಮಾನಿಸು, ತಿರಸ್ಕರಿಸು, ಧಿಕ್ಕರಿಸು
பிற மொழிகளில் மொழிபெயர்ப்பு :
धिक् कहकर बहुत तिरस्कार करना।
माँ ने अपने बेईमान बेटे को बहुत धिक्कारा।பொருள் : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ
எடுத்துக்காட்டு :
ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.
ஒத்த சொற்கள் : ದೂರ ಮಾಡು, ದೂರ-ಮಾಡು
பிற மொழிகளில் மொழிபெயர்ப்பு :
बिना कोई सबंध रखे अलग या दूर करना।
संपत्ति हाथ में आते ही संतोष ने अपने माता-पिता को किनारे कर दिया।பொருள் : ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು)
எடுத்துக்காட்டு :
ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ.
ஒத்த சொற்கள் : ತ್ಯಾಗ ಮಾಡು, ಪರಿತ್ಯಾಗ ಮಾಡು, ಬಿಟ್ಟು ಬಿಡು, ಬಿಡು
பிற மொழிகளில் மொழிபெயர்ப்பு :
उपयोग या सेवन न करना (जो पहले की जाती हो)।
मोहन ने दो महीने पहले ही शराब छोड़ी।