பொருள் : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ
எடுத்துக்காட்டு :
ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.
ஒத்த சொற்கள் : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ
பிற மொழிகளில் மொழிபெயர்ப்பு :
பொருள் : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ
எடுத்துக்காட்டு :
ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.
ஒத்த சொற்கள் : ಕಷ್ಟಪಡು
பிற மொழிகளில் மொழிபெயர்ப்பு :
பொருள் : ಎಷ್ಟು ಪರಿಶ್ರಮ ಪಟ್ಟರು ಬಳಲದಂತಿರುವ ಸ್ಥಿತಿ
எடுத்துக்காட்டு :
ಇಷ್ಟು ಕೆಲಸ ಮಾಡಿದರೂ ನನಗೆ ಆಯಾಸವಾಗಲಿಲ್ಲ.
ஒத்த சொற்கள் : ಅಶಕ್ತನಾಗು, ಆಯಾಸಗೊಳ್ಳು, ಬಳಲು
பிற மொழிகளில் மொழிபெயர்ப்பு :
परिश्रम करते-करते इतना शिथिल होना की फिर और परिश्रम न हो सके।
इतना काम करने के बाद भी मैं नहीं थका।பொருள் : ಸುಸ್ತಾಗುವ ಕ್ರಿಯೆ
எடுத்துக்காட்டு :
ಮಕ್ಕಳ ಹಿಂದೆ ಓಡಿ-ಓಡಿ ಅಮ್ಮ ಆಯಾಸಗೊಂಡಳು
ஒத்த சொற்கள் : ಆಯಾಸಗೊಳ್ಳು, ಬಳಲಿಕೆಯಾಗು, ಸುಸ್ತಾಗು
பிற மொழிகளில் மொழிபெயர்ப்பு :